ಉಗಾಭೋಗ Ugabhoga Kannada Lyrics Get link Facebook X Pinterest Email Other Apps ಉಗಾಭೋಗ Ugabhoga Kannada LyricsComposer : Haridasini AmbabayiAnkita : Srigopalakrishnavittalaಉಗಾಭೋಗ Ugabhoga Kannada Lyricsಉಗಾಭೋಗಪದ್ಮಾಲಯೆ ಪದ್ಮೇ ಪದ್ಮ ಸಂಭವೆ ಲಕುಮಿಪದ್ಮಾಕ್ಷಿ ಪದ್ಮ ಹಸ್ತೆ ಪದ್ಮಾಸನನ ಜನನಿಪದ್ಮಮುಖಿಯೆ ನಿನ್ನ ಪದಪದ್ಮ ಧ್ಯಾನ ನೀಡೆಪದ್ಮನಾಭನ ಹೃದಯ ಪದಸದನ ನಿಲಯೆಪದ್ಮನಿ ಎನ್ನ ಹೃದಯ ಪದ್ಮ ಮಧ್ಯದಿ ಸತತಪದ್ಮಾಕ್ಷ ಗೋಪಾಲಕೃಷ್ಣವಿಠಲನ ಪದಪದ್ಮದ್ವಯವ ತೋರಿ ಉದ್ಧಾರವನು ಮಾಡೆ Comments
Comments
Post a Comment