ನವಗ್ರಹ ಸ್ತೋತ್ರಂ Navagraha Stotram Kannada Lyrics

 ನವಗ್ರಹ ಸ್ತೋತ್ರಂ ಕನ್ನಡ Navagraha Stotram Kannada Lyrics. ನವಗ್ರಹ ಸ್ತೋತ್ರ - ನವಗ್ರಹ ಪ್ರದಕ್ಷಣೆ ಮಾಡುವಾಗ ಈ ಮಂತ್ರವನ್ನು ಜಪಿಸಬೇಕು. Navagraha Stotra was written by Sage Veda Vyasa. This is the mantra for worshipping the Navagrahas or the nine planets. Visit hindu devotional blog for more hinduism articles. Worshipping Navagrahas by chanting Navagraha mantra daily will help to remove negative effects caused by planets.

Click Here for Navagraha Stotra Lyrics in English

ನವಗ್ರಹ ಸ್ತೋತ್ರಂ Navagraha Stotram Kannada Lyrics

ನವಗ್ರಹ ಧ್ಯಾನ ಶ್ಲೋಕಮ್

ಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ |
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ‖

ಜಪಾ ಕುಸುಮ ಸ೦ಕಾಶ೦ ಕಾಶ್ಯಪೇಯ೦ ಮಹಾದ್ಯುತಿ೦
ತವೋರಿ೦ ಸರ್ವ ಪಾಪಘ್ನ೦ ಪ್ರಣತೋಸ್ಮಿ ದಿವಾಕರ೦

ದಧಿಶ೦ಖ ತುಷಾರಾಭ೦ ಕ್ಷಿರಾಣ೯ವ ಸಮೂದ್ಭವ೦
ನಮಾಮಿ ಶಶಿನ೦ ಸೋಮ೦ ಶ೦ಭೋಮು೯ಕುಟಭೂಷಣ೦

ಧರಣಿ ಗರ್ಭ ಸ೦ಭೂತ೦ ವಿದ್ಯುತ್ ಕಾಂತಿ ಸಮಪ್ರಭ೦
ಕುಮಾರ೦ ಶಕ್ತಿಹಸ್ತ೦ತ ಮಗಳಂ ಪ್ರಣಮಾಮ್ಯಹ೦

ಪ್ರಿಯ೦ಗುಕಾಲಿಕಾಶ್ಯಾಮ೦ ರೂಪೇಣಾಪ್ರತಿಮಾ೦ಬುಧ೦
ಸೌಮ್ಯ೦ಸತ್ವಗುಣೋಪೇತ೦ ತ೦ ಬುಧ೦ ಪ್ರಣಮಾಮ್ಯಹ೦

ದೇವಾನಾ೦ಚ ಋಷಿಣಾ೦ಚ ಗುರು೦ಕಾ೦ಚನ ಸನ್ನಿಭ೦
ಬುದ್ಧಿಮ೦ತ೦ ತ್ರಿಲೋಕೆಶ೦ ತ೦ ನಮಾಮಿ ಬೃಹಸ್ಪತಿ

ಹಿಮಕು೦ದಮೃಣಾಲಾಭ೦ ದೈತ್ಯಾನಾ೦ ಪರಮ೦ ಗುರು೦
ಸರ್ವ ಶಾಸ್ತ್ರ ಪ್ರವಕ್ತಾರ೦ ಭಾಗ೯ವ೦ ಪ್ರಣಮಾಮ್ಯಹ೦

ನೀಲಾ೦ಜನ ಸಮಾಭಸ೦ ರವಿಪುತ್ರ೦ ಯಮಾಗ್ರಜ೦
ಛಾಯಾಮಾತಾ೯೦ಡ ಸ೦ಭೂತ೦ ತ೦ ನಮಾಮಿ ಶನೈಶ್ಚರ೦
www.hindudevotionalblog.com

ಅರ್ಧಕಾಯ೦ ಮಹಾವೀಯ೯೦ ಚ೦ದ್ರಾದಿತ್ಯ ವಿಮಧ೯ನ೦
ಸಿ೦ಹಿಕಾಗಭ೯ ಸ೦ಭೂತ೦ ತ೦ ರಾಹು೦ ಪ್ರಣಮಾಮ್ಯಹ೦

ಫಲಾಷಪುಷ್ಪ ಸ೦ಕಾಶ೦ ತಾರಕಾಗ್ರಹ ಮಸ್ತಕ೦
ರೌದ್ರ೦ ರೌದ್ರಾತ್ಮಕ೦ ಘೋರ೦ ತ೦ ಕೇತು೦ ಪ್ರಣಮಾಮ್ಯಹ೦

ನವಗ್ರಹ ಸ್ತೋತ್ರಂ Navagraha Stotram Kannada Lyrics ನವಗ್ರಹ ಸ್ತೋತ್ರ

ಫಲಶ್ರುತಿಃ

ಇತಿ ವ್ಯಾಸ೦ ಮುಖೋದ್ಗಿತ೦ ಯ: ಪಠೇಸ್ತು ಸಮಾಹಿತೌ
ದಿವಾವಾಯ ದಿವಾರಾತ್ರೌ ವಿಘ್ನ: ಶಾಂತಿಭ೯ವಿಷ್ಯತಿ

ನರ ನಾರಿ ನೃ ಪಾಣಾ೦ಚ ಭವೇ ದು: ಸ್ವಪ್ನ ನಾಶನ೦
ಐಶ್ವರ್ಯಮತುಲಾ೦ ತೇಷಾ೦ ಆರೊಗ್ಯ೦ ಪುಷ್ಟಿವಧ೯ನ೦

ಗ್ರಹ ನಕ್ಷತ್ರ ಜಾ: ಪೀಡಾ ಸ್ತಸ್ಕರಾಗ್ನಿ ಸಮುದ್ಭವಾ೦
ತಾ: ಸರ್ವಾ: ಪ್ರಶಮ೦ ಯಾ೦ತಿ ವ್ಯಾಸೋ ಬ್ರೂತೇ ನ ಸ೦ಶಯ:

ಓಂ ಇತಿ ಶ್ರೀ ನವಗ್ರಹ ಸ್ತೋತ್ರಂ ಸಂಪೂರ್ಣಂ

Comments

Search Hindu Devotional Topics

Contact Hindu Devotional Blog

Name

Email *

Message *